escape velocity
ನಾಮವಾಚಕ

(ಭೌತವಿಜ್ಞಾನ) ವಿಮೋಚನ ವೇಗ; ಪಾರುವೇಗ; (ಯಾವುದೇ ಖಗೋಳ ಕಾಯಕ್ಕೆ ಸಂಬಂಧಿಸಿದಂತೆ) ಗುರುತ್ವದಿಂದ ತಪ್ಪಿಸಿಕೊಂಡು ಹೊರಟುಹೋಗಲು ಸಾಧ್ಯವಾಗುವಂತೆ ಕಾಯವೊಂದಕ್ಕೆ ನೀಡಬೇಕಾಗುವ ವೇಗ.